ಒಂದು ಬಾರಿಗೆ ಒಂದು ಚಿತ್ರದಂತೆ ನಿಮ್ಮ ನಕ್ಷೆಗೆ ಜೀವ ತುಂಬಲಾಗುತ್ತಿದೆ

Google Maps ನಲ್ಲಿ ನಮ್ಮ ಸುತ್ತಮುತ್ತಲಿನ ಸ್ಥಳಗಳ ವರ್ಚುವಲ್ ಪ್ರಾತಿನಿಧ್ಯವನ್ನು ಒದಗಿಸುವ ಸಲುವಾಗಿ Street View ಲಕ್ಷಾಂತರ ಪನೋರಮಾ ಚಿತ್ರಗಳನ್ನು ಒಟ್ಟಾಗಿ ಹೆಣೆಯುತ್ತದೆ. Street View ನ ಕಂಟೆಂಟ್ ಎರಡು ಮೂಲಗಳಿಂದ ಬರುತ್ತದೆ - Google ಮತ್ತು ಕೊಡುಗೆದಾರರು. ನಮ್ಮ ಸಾಮೂಹಿಕ ಪ್ರಯತ್ನಗಳ ಮೂಲಕ, ನಾವು ಪ್ರಪಂಚದ ಮೂಲೆ-ಮೂಲೆಗಳಲ್ಲಿರುವ ಜನರಿಗೆ ಜಗತ್ತನ್ನು ವರ್ಚುವಲ್ ಆಗಿ ಎಕ್ಸ್‌ಪ್ಲೋರ್ ಮಾಡುವ ಅವಕಾಶ ಒದಗಿಸುತ್ತಿದ್ದೇವೆ.

Watch the film

Link to Youtube Video (visible only when JS is disabled)

ಪ್ರಯಾಣಿಸುವ ದೃಶ್ಯರೂಪದ ವಿಧಾನ

ಪ್ರಯಾಣಿಸುವಾಗ ಎಲ್ಲಿಗೆ ಹೋಗಬೇಕು ಮತ್ತು ಏನನ್ನು ನಿರೀಕ್ಷಿಸಬೇಕು ಎಂಬುದನ್ನು ತಿಳಿದುಕೊಳ್ಳಲು 360 ಇಮೇಜರಿಯು ನಿಮಗೆ ನೆರವಾಗುತ್ತದೆ. ನಿಮ್ಮ ಸಾಧನದಿಂದಲೇ ವಿಶ್ವವಿಖ್ಯಾತ ಲ್ಯಾಂಡ್‌ಮಾರ್ಕ್‌ಗಳು, ಗ್ಯಾಲರಿಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಎಕ್ಸ್‌ಪ್ಲೋರ್ ಮಾಡಿ ಅಥವಾ ಸ್ಥಳವೊಂದು ಕಾಲಾಂತರದಲ್ಲಿ ಹೇಗೆ ಬದಲಾಗಿದೆ ಎಂಬುದನ್ನು ನೋಡಲು Street View ಐತಿಹಾಸಿಕ ದೃಶ್ಯಾವಳಿಯ ಮೂಲಕ ಗಡಿಯಾರ ಹಿಂದಕ್ಕೆ ಚಲಿಸುವಂತೆ ಮಾಡಿ.

Google Street View ಕಾರ್

ಮುಂದೆ Google ಯಾವ ಸ್ಥಳದ Street View ಅನ್ನು ಸಂಗ್ರಹಿಸಲಿದೆ

Street View ಕಾರ್ ಅಥವಾ Street View ಟ್ರೆಕ್ಕರ್ ಬಳಸಿಕೊಂಡು ಎಲ್ಲಿಗೆ ಹೋಗಲಿದ್ದೇವೆ ಎಂಬುದನ್ನು ಕಂಡುಹಿಡಿಯಿರಿ.

ಸುಪ್ರಸಿದ್ಧ Street View ಸ್ಥಳಗಳನ್ನು ಎಕ್ಸ್‌ಪ್ಲೋರ್ ಮಾಡಿ